ಇಂಧನ ಬೆಲೆ ಮತ್ತೆ ಹೆಚ್ಚಳ

0
70

ಕಾಸರಗೋಡು: ದೇಶದಲ್ಲಿ ಇಂಧನ ಬೆಲೆಯಲ್ಲಿ ಇಂದು ಕೂಡಾ ಏರಿಕೆಯಾಗಿದೆ. ಇಂದು  ಪೆಟ್ರೋಲ್ ಲೀಟರ್‌ಗೆ ೨೭ ಪೈಸೆ, ಡೀಸೆಲ್‌ಗೆ ೨೪ ಪೈಸೆಗಳ ಹೆಚ್ಚಳ ವಾಗಿದೆ. ಕಳೆದ ೩೯ ದಿನಗಳೊಳಗೆ ೨೪ ಬಾರಿ ಇಂಧನ ಬೆಲೆಯೇರಿ ಕೆಯಾಗಿದೆ. ಇದರಿಂದ ಇಂದು ಕಾಸರಗೋಡಿನಲ್ಲಿ ೧ ಲೀಟರ್ ಪೆಟ್ರೋಲ್ ಬೆಲೆ ೯೭.೩೮ ರೂ., ಡೀಸೆಲ್‌ಗೆ ೯೨.೭೮ ರೂ. ಆಗಿದೆ.

NO COMMENTS

LEAVE A REPLY