ಕೋವಿಡ್ ಬಾಧಿಸಿ ಮೃತ್ಯು

0
76

ಬದಿಯಡ್ಕ: ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದ ಕೃಷಿಕ ಮೃತಪಟ್ಟ ಘಟನೆ ನಡೆದಿದೆ. ಚೆಡೇಕಲ್ ಅಡಿಂಬಾಯಿ ನಿವಾಸಿ ರಜಾಕ್ (೭೨) ಮೃತಪಟ್ಟ ವ್ಯಕ್ತಿ. ವಾರದ ಹಿಂದೆ ಕೋವಿಡ್ ಬಾಧಿಸಿ ಇವರನ್ನು ಕಾಸರಗೋಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟರು.

ಮೃತರು ಪತ್ನಿ ಆಲಿಮ, ಮಕ್ಕಳಾದ ಮುಹಮ್ಮದ್ ರಿಯಾಸ್,ಮುಹಮ್ಮದ್ ರಫೀಕ್, ಹಾರಿಸ್, ಜಿನ್‌ಶಾದ್,ಬದರುನ್ನೀಸಾ ಎಂಬವರನ್ನು ಅಗಲಿದ್ದಾರೆ.

NO COMMENTS

LEAVE A REPLY