೨೧ರಂದು ಸರಕಾರಿ ಕಚೇರಿಗಳಿಗೆ ರಜೆ

0
61

ಕಾಸರಗೋಡು: ಬಕ್ರೀದ್ ಹಬ್ಬದಂಗವಾಗಿ ಸರಕಾರ ಈ ತಿಂಗಳ ೨೧ರಂದು ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಈ ಮೊದಲು ನಾಳೆ ರಜೆ ಎಂದು ತೀರ್ಮಾನಿಸಲಾಗಿತ್ತು. ಆದರೆ ಬಕ್ರೀದ್ ೨೧ರಂದು ಬರುವ ಕಾರಣ ರಜೆಯನ್ನು ಕೂಡಾ ೨೧ಕ್ಕೆ ಮುಂದೂಡಲಾಗಿದೆ ಎಂದು ಸರಕಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY