ಮಳೆ: ತಾಲೂಕು ಮಟ್ಟದ ನಿಯಂತ್ರಣ ಕೊಠಡಿಗಳು

0
21

ಕಾಸರಗೋಡು: ಜಿಲ್ಲೆಯಲ್ಲಿ ಸತತವಾಗಿ ಬಿರುಸಿನ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಹಾಯಕ್ಕಾಗಿ ೨೪ ತಾಸು ಚಟುವಟಿಕೆ  ನಡೆಸುವ ತಾಲೂಕು ಮಟ್ಟದ ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸಬಹುದು. ಕಾಸರಗೋಡು ಜಿಲ್ಲಾ ಎಮರ್ಜೆನ್ಸಿ ಆಪರೇಶನ್ ಸೆಂಟರ್: ೦೪೯೯೪-೨೫೭೭೦೦, ಮಂಜೇಶ್ವರ: ೦೪೯೯೮-೨೪೪೦೪೪, ಕಾಸರಗೋಡು: ೦೪೯೯೪-೨೩೦೦೨೧, ಹೊಸದುರ್ಗ: ೦೪೫೭-೨೨೦೪೦೪೨, ೦೪೬೭-೨೨೦೬೨೨೨, ವೆಳ್ಳರಿಕುಂಡು: ೦೪೬೭-೨೨೪೨೩೨೦ ಎಂಬುದು ದೂರವಾಣಿ ನಂಬ್ರವಾಗಿದೆ.

NO COMMENTS

LEAVE A REPLY