ಮಹಿಳೆ ನಾಪತ್ತೆ

0
59

ಹೊಸದುರ್ಗ: ಹೊಲಿಗೆ ಕಲಿಯಲೆಂದು ಮನೆಯಿಂದ ಹೊರಟ ವಿವಾಹಿತ ಮಹಿಳೆ ನಾಪತ್ತೆಯಾಗಿರುವು ದಾಗಿ ತಿಳಿದುಬಂದಿದೆ. ತೃಕರಿಪುರ ಎಡಾಟುಮ್ಮಲ್‌ನ ಬಾಬು ಎಂಬವರ ಪತ್ನಿ ಬಬಿತ (೨೮) ನಾಪತ್ತೆಯಾದ ಮಹಿಳೆ. ಈ ತಿಂಗಳ ೧೬ರಂದು ಈಕೆ ನಾಪತ್ತೆಯಾ ಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಅಂದು ಬೆಳಿಗ್ಗೆ ಬಬಿತಾ ಹೊಲಿಗೆ ಕಲಿಯಲೆಂದು ಮನೆಯಿಂದ ಹೊರಟಿದ್ದಳು. ಅನಂತರ ಈಕೆ ನಾಪತ್ತೆಯಾಗಿದ್ದು, ನಾನು ಅಣ್ಣನ ಜೊತೆ ಹೋಗುತ್ತಿದ್ದೇನೆ ಎಂದು ಈಕೆ ಪತ್ರ ಬರೆದಿದ್ದಾಳೆಂದು ತಿಳಿದುಬಂದಿದೆ.

NO COMMENTS

LEAVE A REPLY