ಕಾಶ್ಮೀರದಲ್ಲಿ ಸ್ಫೋಟಕ ವಸ್ತುವಿದ್ದ ಡ್ರೋನ್‌ಗೆ ಗುಂಡಿಕ್ಕಿ ವಶ

0
107

ದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ಸ್ಫೋಟಕ ವಸ್ತು ಹೊಂದಿದ್ದ ಡ್ರೋನ್‌ನ್ನು ಪೊಲೀಸರು ಗುಂಡಿಕ್ಕಿ ಕೆಳಕ್ಕುರುಳಿಸಿದ್ದಾರೆ. ಕನಾಟಕ್ ಗಡಿ ಪ್ರದೇಶದಿಂದ ೬ ಕಿಲೋ ಮೀಟರ್ ಅಂತರದಲ್ಲಿ ಘಟನೆ ನಡೆದಿದೆ.

ಹೆಕ್ಸೋ ಕಾಪರ್ ಡ್ರೋನ್ ನ್ನು ಗುಂಡಿಕ್ಕಿ ಬೀಳಿಸಿದ್ದು, ಇದರಲ್ಲಿ ಐದು ಕಿಲೋದಷ್ಟು ಸ್ಪೋಟಕ ವಸ್ತುಗಳಿತ್ತೆಂದು  ತಿಳಿದುಬಂದಿದೆ. ಇದೇ ವೇಳೆ ಸೋಪೋರ್‌ನಲ್ಲಿ ಇಬ್ಬರು ಲಷ್ಕರ್ ಇ ತೋಯ್ಬಾ ಉಗ್ರರನ್ನು ಸೇನೆ ಹತ್ಯೆಗೈದಿದೆ. ನಿನ್ನೆ ರಾತ್ರಿ ನಡೆದ ಘರ್ಷಣೆಯಲ್ಲಿ ಉಗ್ರರನ್ನು ಹತ್ಯೆಗೈಯ್ಯಲಾಗಿದೆ.

NO COMMENTS

LEAVE A REPLY