ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

0
108

ಮುಳ್ಳೇರಿಯ: ಯುವಕ ನೋರ್ವ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಿಂಚಿಪದವು ಅಡ್ಕ ನಿವಾಸಿ ದಿ| ಕೃಷ್ಣ ಆಚಾರಿಯವರ ಪುತ್ರ ಮನೋ ಹರ (೩೨) ಮೃತ ವ್ಯಕ್ತಿ. ನಿನ್ನೆ ರಾತ್ರಿ ಇವರು ಮನೆಯಲ್ಲಿ ಊಟಮಾಡಿ ಮಲಗಿದ್ದರು. ಇಂದು ಬೆಳಿಗ್ಗೆ ಮನೆ ಸಮೀಪದ  ಮರದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಮನೋಹರ ಪತ್ತೆಯಾಗಿದ್ದಾರೆ.

ಮೃತರು ತಾಯಿ ಜಾನಕಿ, ಸಹೋದರರಾದ ಜಯ

ಚಂದ್ರ, ರವೀಂದ್ರ ಹಾಗೂ ಅಪಾರಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇ ಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.

NO COMMENTS

LEAVE A REPLY