ಹೊಸಂಗಡಿಯ ಜ್ಯುವೆಲ್ಲರಿ ಮಾಲಕ ನಿಧನ

0
138

ಮಂಜೇಶ್ವರ: ಜ್ಯುವೆಲ್ಲರಿ ಮಾಲಕ, ಸಾಂಸ್ಕೃತಿಕ, ರಾಜಕೀ ಯರಂಗದಲ್ಲಿ ಸಕ್ರಿಯರಾಗಿದ್ದ ಮಜಿಬೈಲು ನಿವಾಸಿ ಜಯಾನಂದ ಆಚಾರ್ಯ (೫೭) ನಿನ್ನೆ ಸಂಜೆ ನಿಧನ ಹೊಂದಿದರು.

ಹೊಸಂಗಡಿಯಲ್ಲಿ ರಮ್ಯ ಜ್ಯುವೆಲ್ಲರಿ ಮಾಲಕರಾಗಿದ್ದರು. ಕಳೆದ ಕೆಲವು ಸಮಯದಿಂದ ಅಸೌಖ್ಯ ಬಾದಿಸಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ರೋಗ ಉಲ್ಬಣಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ದೇರಳ ಕಟ್ಟೆ ಆಸ್ಪತ್ರೆಗೆ ಕೊಂಡು ಹೋಗುವ ಮಧ್ಯೆ ನಿಧನ ಹೊಂದಿದರು.

NO COMMENTS

LEAVE A REPLY