ಮತ್ತೆ ಕಾಣಿಸಿಕೊಂಡ ಆನೆ

0
94

ಬೋವಿಕ್ಕಾನ: ಇಲ್ಲಿನ ಕಾನತ್ತೂರು ಕುಂಡೂಚ್ಚಿ ಭಾಗದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ಇಲ್ಲಿನ ಸೋಲಾರ್ ಬೇಲಿ ಧ್ವಂಸಗೊಳಿಸಿದ ಆನೆ ಹೊಳೆಯ ಭಾಗದಲ್ಲಿ ಬಂದು ಸ್ವಲ್ಪ ಹೊತ್ತು ಠಳಾಯಿಸಿದ್ದು ಅನಂತರ ಮರಳಿ ಕರ್ನಾಟಕಕ್ಕೆ ಹಿಂತಿರುಗಿದೆ. ಕಳೆದ ಎರಡು ತಿಂಗಳಿಂದ ಈ ಪ್ರದೇಶದಲ್ಲಿ  ಒಂಟಿ ಸಲಗ ವ್ಯಾಪಕ ನಾಶನಷ್ಟ ಉಂಟುಮಾಡಿತ್ತು. ಇಲ್ಲಿನ ಹಲವು ಮಂದಿಯ ತೋಟದಲ್ಲಿ ಅಡಿಕೆ ಸಸಿ, ಬಾಳೆ, ತೆಂಗಿನ ಸಸಿ, ನೀರಾವರಿ ಪೈಪುಗಳನ್ನು ನಾಶನಾಡಿದೆ.

NO COMMENTS

LEAVE A REPLY