ಬಾಲಕಿಗೆ ಅತ್ಯಾಚಾರ ಆರೋಪಿ ವಶಕ್ಕೆ

0
72

ಕುಂಬಳೆ: ಮದುವೆಯ ಭರವಸೆಯೊಡ್ಡಿ ಅಪ್ರಾಪ್ತೆಯನ್ನು ಮಾನಭಂಗಗೈದ ಪ್ರಕರಣದಲ್ಲಿ ಓರ್ವನನ್ನು ವಶಕ್ಕೆ ತೆಗೆದುಕೊಳ್ಳ ಲಾಗಿದೆ. ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಯನ್ನು ಮಾನ ಭಂಗಗೈದ ಪ್ರಕರಣದಲ್ಲಿ   ತೃಕ್ಕ ನ್ನಾಡ್ ನಿವಾಸಿ ಅಕ್ಷಯ್ ಎಂಬಾ ತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಂದು ವರ್ಷದ ಹಿಂದೆ ಬಾಲಕಿ ಯನ್ನು ದೌರ್ಜನ್ಯಗೈಯ್ಯಲಾಗಿದ್ದು, ಈ ಬಗ್ಗೆ ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಪೊಲೀಸರು ಆರೋ ಪಿಯನ್ನು  ವಶಕ್ಕೆ ತೆಗೆದಿದ್ದಾರೆ. ಪೋಕ್ಸೋ ಕಾಯ್ದೆಯಂತೆ  ಪ್ರಕರಣ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY