ಜಿಲ್ಲೆಯಲ್ಲಿ ಇಂದು ಪಟ್ಟಾಮೇಳ

0
22

ತಿರುವನಂತಪುರ:  ರಾಜ್ಯಾದ್ಯಂತ ಇಂದು ಪಟ್ಟಾಮೇಳ ನಡೆಯುತ್ತಿದೆ. ಕೇರಳದ ೧೩,೫೩೪ ಕುಟುಂಬಗಳಿಗೆ ಇಂದು ಪಟ್ಟಾ ವಿತರಣೆ ನಡೆಯಲಿದೆ. ೧೪ ಜಿಲ್ಲಾ ಕೇಂದ್ರಗಳು, ೭೭ ತಾಲೂಕು ಕೇಂದ್ರಗಳಲ್ಲಾಗಿ ಇಂದು ಪಟ್ಟಾ ಮೇಳ ನಡೆಯುತ್ತಿದೆ.  ಇದರಂತೆ ಕಾಸರಗೋಡಿನಲ್ಲೂ ಇಂದು ಪಟ್ಟಾ  ವಿತರಣೆ ನಡೆಯುತ್ತಿದೆ.

NO COMMENTS

LEAVE A REPLY