ಜಿಲ್ಲಾ ಪೊಲೀಸ್‌ಗೆ ದೂರು ಸಲ್ಲಿಸಲು ಅವಕಾಶ

0
29

ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅಹವಾಲು ಸಲ್ಲಿಸುವವರಿಗೆ ನಾಳೆ ಅವಕಾಶ ನೀಡಲಾಗಿದೆ. ದೃಷ್ಟಿ ಎಂಬ ಯೋಜನೆಯಂತೆ ಪ್ರತಿ ಬುಧವಾರ ಸಂಜೆ ೪ರಿಂದ ೫ ಗಂಟೆ ವರೆಗೆ ದೂರು ಸಲ್ಲಿಸಬಹುದಾಗಿದೆ. ನಾಳೆ ೯೪೯೭೯೨೮೦೦೯ ಎಂಬ ವಾಟ್ಸಾಪ್ ನಂಬ್ರದಲ್ಲಿ ವೀಡಿಯೋ ಕಾಲ್ ಮಾಡಿ ತಮ್ಮ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

NO COMMENTS

LEAVE A REPLY