ಸ್ಕೂಟರ್-ಬೈಕ್ ಢಿಕ್ಕಿ ಇಬ್ಬರಿಗೆ ಗಾಯ

0
37

ಬೋವಿಕ್ಕಾನ: ಸ್ಕೂಟರ್ ಹಾಗೂ ಬೈಕ್ ಢಿಕ್ಕಿ ಹೊಡೆದು ಇಬ್ಬರಿಗೆ ಗಾಯ ಗಳಾಗಿವೆ. ಮುಳ್ಳೇರಿಯ ಪೆರಿಯಾಟಡ್ಕ ನಿವಾಸಿ ಸಚಿನ್ (೨೩), ಸ್ಕೂಟರ್ ಚಲಾಯಿಸುತ್ತಿದ್ದ ಪೈಕ ನಿವಾಸಿ ಸಾಜಿದ್ ಎಂಬವರು ಗಾಯಗೊಂಡಿದ್ದಾರೆ. ನಿನ್ನೆ ಸಂಜೆ ೫.೪೫ರ ವೇಳೆ ಪೊವ್ವಲ್ ಬೆಂಚ್ ಕೋರ್ಟ್ ಬಳಿ ಘಟನೆ ನಡೆದಿದೆ. ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

NO COMMENTS

LEAVE A REPLY