ನ್ಯುಮೋನಿಯಾ ಬಾಧಿಸಿ ಬ್ಯಾಂಕ್ ನೌಕರೆ ಮೃತ್ಯು

0
44

ಹೊಸದುರ್ಗ: ನ್ಯುಮೋನಿಯ ಬಾಧಿಸಿ ಬ್ಯಾಂಕ್ ನೌಕರೆ ಮೃತಪಟ್ಟ ಘಟನೆ ನಡೆದಿದೆ.

ಪನತ್ತಡಿ ಸೇವಾ ಸಹಕಾರಿ ಬ್ಯಾಂಕ್ ನೌಕರೆ, ಬಳಾಂತೋಡು ಚಾಮುಂಡಿಕುನ್ನು ವಿಜಯಮಂದಿರ ನಿವಾಸಿ ಕೆ.ವಿ. ಪದ್ಮಕುಮಾರ್‌ರ ಪತ್ನಿಯಾದ ವಿ. ಸಂಧ್ಯಾಮೋಳ್ (೩೮) ಮೃತಪಟ್ಟ ದುರ್ದೈವಿ. ಇವರು ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದಾಗ ನ್ಯುಮೋನಿಯಾ ಬಾಧಿಸಿತ್ತೆನ್ನಲಾಗಿದೆ. ದಿ| ಕೃಷ್ಣ ಪಿಳ್ಳೆ- ವರದ ದಂಪತಿ ಪುತ್ರಿಯಾದ ಮೃತರು ಮಕ್ಕಳಾದ ಅಂಜನಾ ಪದ್ಮನ್, ಅನಂತು ಪದ್ಮನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY