ರಾಜ್ಯ ಪೊಲೀಸ್ ವರಿಷ್ಠರ ದೂರು ಪರಿಹಾರ ಅದಾಲತ್ ೨೩ರಂದು

0
28

ಕಾಸರಗೋಡು: ರಾಜ್ಯ ಪೊಲೀಸ್ ವರಿಷ್ಠರ ದೂರು ಪರಿಹಾರ ಅದಾಲತ್ ಸೆ. ೨೩ರಂದು ಬೆಳಿಗ್ಗೆ ೧೦ ಗಂಟೆಯಿಂದ ಕಾಸ ರಗೋಡು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜರಗಲಿದೆ. ಸಾರ್ವಜನಿಕರು ದೂರುಗಳಿ ದ್ದಲ್ಲಿ ಬೆಳಗ್ಗೆ ೧೦ ಗಂಟೆಯಿಂದ ನೇರವಾಗಿ ಸಲ್ಲಿಸಬಹುದು. ಸೆ. ೨೨ರಂದು ಸಂಜೆ ೫ ಗಂಟೆಗೆ ಮುಂಚಿತವಾಗಿ ಜಿಲ್ಲಾ ಪೊಲೀಸ್ ಕಚೇರಿಯಲ್ಲೂ ದೂರುಗಳನ್ನು ಸಲ್ಲಿಸಬಹುದು.

NO COMMENTS

LEAVE A REPLY