ಡಬ್ಲ್ಯೂ.ಐ.ಪಿ.ಆರ್. ೧೦ಕ್ಕಿಂತ ಅಧಿಕವಿರುವ ೪ ವಾರ್ಡ್‌ಗಳು ಕಂಟೈನ್ಮೆಂಟ್ ಝೋನ್‌ಗಳು

0
32

ಕಾಸರಗೋಡು: ಕೋವಿಡ್-೧೯ ರೋಗ ಹೆಚ್ಚಳ ಹಿನ್ನೆಲೆಯಲ್ಲಿ ಪ್ರತಿ ವಾರದ ಇನ್‌ಫೆಕ್ಷನ್ ಜನಸಂಖ್ಯಾ ಗಣನೆ (ಡಬ್ಲ್ಯೂಐಪಿಆರ್) ೧೦ಕ್ಕಿಂತ ಅಧಿಕವಿರುವ ೪ ವಾರ್ಡ್‌ಗಳನ್ನು ಸೆ. ೨೭ವರೆಗೆ ಕಂಟೈನ್ಮೆಂಟ್ ಝೋನ್ ಗಳಾಗಿಸಿ, ಅಲ್ಲಿ ಲಾಕ್‌ಡೌನ್ ಘೋ ಷಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್ ಆದೇಶ ಪ್ರಕಟಿಸಿ ದರು. ೧೩ರಿಂದ ೧೯ವರೆಗಿನ ಡಬ್ಲ್ಯೂಐ ಪಿಆರ್ ೮ಕ್ಕಿಂತ ಅಧಿಕವಿರುವ ಸ್ಥಳೀ ಯಾಡಳಿತ ಸಂಸ್ಥೆಗಳು ಈ ರೀತಿ ಇವೆ. ಸ್ಥಳೀಯಾಡಳಿತ ಸಂಸ್ಥೆಗಳು- ವಾರ್ಡ್- ಡಬ್ಲ್ಯೂಐಪಿಆರ್ ಎಂಬ ಕ್ರಮದಲ್ಲಿ: ಮಡಿಕೈ-೬-೪೧.೦೦, ಮಡಿಕೈ- ೭-೧೫.೫೬, ಮಡಿಕೈ-೧೫೨೧.೦೦, ವೆಸ್ಟ್ ಎಳೇರಿ-೧೧-೧೧.೨೫, ೫ಕ್ಕಿಂತ ಅಧಿಕ ಆಕ್ಟಿವ್ ಕೇಸುಗಳು ಒಂದು ಪ್ರದೇಶದಲ್ಲಿ ಕೇಂದ್ರೀಕರಿಸಿದ ೬ ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್‌ಗಳನ್ನಾಗಿಸಲಾಗಿದೆ.

ಕಳ್ಳಾರ್-೮-ಒಕ್ಲೋವ್ ಟ್ರೈಬಲ್ ಕಾಲನಿ. ಮಧೂರು-೮-ಉದಯಗಿರಿ. ನೀಲೇಶ್ವರ ನಗರಸಭೆ- ೫- ಆಲಿಂಕೀಲ್. ಪಡನ್ನ-೮- ತಡಿಯನ್ ಕೊವ್ವಲ್. ಪುಲ್ಲೂರು-ಪೆರಿಯ-೪- ಅಳ್ಳರಂಡ. ಪುಲ್ಲೂರು-ಪೆರಿಯ-೮- ಮೀಂಗೋತ್.

NO COMMENTS

LEAVE A REPLY