ಸ್ಪಿರಿಟ್ ಸಾಗಾಟ: ಮುಖ್ಯ ಆರೋಪಿ ಸೆರೆ

0
34

ಕಾಸರಗೋಡು: ಕಂಟೈನರ್ ಲಾರಿಯಲ್ಲಿ ೨೧೦೦ ಲೀಟರ್ ಸ್ಪಿರಿಟ್ ಸಾಗಿಸಿದ ಪ್ರಕರಣದಲ್ಲಿ ಮುಖ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೃಶೂರು ಪೇನೂರು ನಿವಾಸಿ ಇದೀಗ ಮಂಜೇಶ್ವರ ತೂಮಿನಾಡು ಎಂಬಲ್ಲಿ ವಾಸಿಸುವ ಅನೂಪ್ ಯಾನೆ ಅನ್‌ಸೀಪ್ (೩೪) ಬಂಧಿತ ಆರೋಪಿ. ಕಳೆದ ಜೂನ್ ೬ರಂದು ಕಂಟೈನರ್‌ನಲ್ಲಿ ಸ್ಪಿರಿಟ್ ಸಾಗಿಸುತ್ತಿದ್ದಾಗ ಬೇಕಲ ಠಾಣಾ ವ್ಯಾಪ್ತಿಯಿಂದ ವಾಹನ ಸಹಿತ ಸ್ಪಿರಿಟ್ ವಶಪಡಿಸಲಾಗಿದೆ.

NO COMMENTS

LEAVE A REPLY