ಬೀದಿ ನಾಯಿಗಳ ಆಕ್ರಮಣ: ಎಮ್ಮೆ ಕರು ಸಾವು

0
26

ಹೊಸದುರ್ಗ: ಬೀದಿ ನಾ ಗಳ ಆಕ್ರಮಣದಿಂದ ಎಮ್ಮೆಯ ಕರುವೊಂದು ಸಾವಿಗೀಡಾದ ಘಟನೆ ನಡೆದಿದೆ. ಪಡನ್ನಕ್ಕಾಡ್ ಸಿ.ಕೆ. ನಾಯರ್ ಕಾಲೇಜು ಸಮೀಪ ಮೇಯಲು ಕಟ್ಟಿ ಹಾಕಿದ್ದ ಇಸಾಕ್ ಎಂಬವರ ಎಮ್ಮೆ ಕರುವನ್ನು ಬೀದಿ ನಾಯಿಗಳು ಕಚ್ಚಿ ಕೊಂದಿವೆ.  ಈ ಪ್ರದೇಶದಲ್ಲಿ ಹದಿನೈದರಷ್ಟು ಬೀದಿನಾಯಿಗಳು ಅಲೆದಾಡುತ್ತಿ ಯೆಂದು ನಾಗರಿಕರು ದೂರುತ್ತಿದ್ದಾರೆ. ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಇವು ಬೆದರಿಕೆಯಾಗಿ ಪರಿಣಮಿಸಿದೆ.

NO COMMENTS

LEAVE A REPLY