ಕಾರು ಢಿಕ್ಕಿ: ದಂಪತಿಗೆ ಗಾಯ

0
55

ಹೊಸದುರ್ಗ: ಕಾರು ಢಿಕ್ಕಿ ಹೊಡೆದು ದಂಪತಿ ಗಾಯಗೊಂಡ ಘಟನೆ ನಡೆದಿದೆ. ಕಾಲಿಚ್ಚನಡ್ಕ ಆನಪ್ಪೆಟ್ಟಿ ಎಂಬಲ್ಲಿನ ಪಿ. ತಂಬಾನ್, ಪತ್ನಿ ಗೀತಾ ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಹೊಸದುರ್ಗದಲ್ಲಿ ಅಪಘಾತ ಸಂಭವಿಸಿದೆ.

NO COMMENTS

LEAVE A REPLY