ಮಟ್ಕಾ: ಇಬ್ಬರ ಸೆರೆ

0
112

ಪೆರ್ಲ: ಇಲ್ಲಿನ ಪೇಟೆಯಲ್ಲಿ ಮಟ್ಕಾ  ದಂಧೆಯಲ್ಲಿ ನಿರತರಾಗಿದ್ದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.  ದೂಜಿಮೂಲೆ ನಿವಾಸಿ ಕೃಷ್ಣ ಪ್ರಸಾದ್ (೩೭)ರನ್ನು ಬಂಧಿಸಿ  ೮೭೦ ರೂ. ವಶಪಡಿಸಿದ್ದಾರೆ. ಪಳ್ಳಕಾನದ ಚಂದ್ರಶೇಖರ (೫೪) ಎಂಬವರನ್ನು  ಬಂಧಿಸಿ ೧೦೮೦ ರೂ. ವಶಪಡಿಸಿದ್ದಾರೆ. ಬದಿಯಡ್ಕ ಎಸ್‌ಐ ವಿನೋದ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.

NO COMMENTS

LEAVE A REPLY