ಮಟ್ಕಾ: ಇಬ್ಬರ ಸೆರೆ

0
95

ಮುಳ್ಳೇರಿಯ: ಆದೂರು ಬಳಿಯ ಪಡ್ಯತ್ತಡ್ಕದಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಡ್ಯತ್ತಡ್ಕ ನಿವಾಸಿ ಗಿರಿಕುಮಾರ್ (೩೯) ಬಂಧಿತರು. ಇವರ ಕೈಯಿಂದ ಆಟಕ್ಕೆ ಬಳಸಿದ ೩೫೦೦ ರೂ. ವಶಪಡಿಸಲಾಗಿದೆ. ಜಿಲ್ಲಾ ಸ್ಪೆಷಲ್ ಬ್ರಾಂಚ್‌ಗೆ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಆದೂರು ಇನ್ಸ್‌ಪೆಕ್ಟರ್ ಮುಕುಂದನ್, ಎಎಸ್‌ಐ ಮಧು, ಅಭಿಲಾಶ್ ಎಂಬಿವರು ದಾಳಿ ನಡೆಸಿದರು.

NO COMMENTS

LEAVE A REPLY