ಹೋಟೆಲ್ ಮಾಲಕ ನಿಧನ

0
140

ಉಪ್ಪಳ: ಕೈಕಂಬದ ಪಂಚಮಿ ಹೋಟೆಲ್ ಮಾಲಕ ಕಡಂಬಾರ್ ಧರ್ಮೇಮಾರ್‌ನ ಶ್ರೀನಿವಾಸ ಶೆಟ್ಟಿ    (೫೪) ನಿಧನ ಹೊಂದಿದರು. ರಕ್ತದೊತ್ತಡದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದು ಇಂದು ಬೆಳಿಗ್ಗೆ ನಿಧನ ಸಂ ಭವಸಿದೆ. ಮೃತರು ಪತ್ನಿ ಸುರೇಖ, ಮಕ್ಕಳಾದ  ಕಾರ್ತಿಕ್, ಸ್ವಸ್ತಿಕ್, ಸಹೋದರ-ಸಹೋದರಿಯರಾದ ಜಯರಾಮ ಶೆಟ್ಟಿ, ಆನಂದ ಶೆಟ್ಟಿ, ಗಂ ಗಾ uಧರ ಶೆಟ್ಟಿ, ಸುಮತಿ  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY