ಪೊಲೀಸ್ ಠಾಣೆಗೆ ಮಾರ್ಚ್ ೫೦ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಕೇಸು

0
96

ಕುಂಬಳೆ: ಪ್ರತಿಭಟನೆಯೊಂದಿಗೆ ತಲುಪಿ ಪೊಲೀಸ್ ಠಾಣೆಗಿರುವ ರಸ್ತೆಗೆ ತಡೆಯೊಡ್ಡಿದ ಆರೋಪದಂತೆ ೫೦ ಮಂದಿ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಪಂಚಾಯತ್ ಸದಸ್ಯ ಅನ್ವರ್, ಮಂಡಲ ಅಧ್ಯಕ್ಷ ಅಶ್ರಫ್, ಪಂಚಾ ಯತ್  ಅಧ್ಯಕ್ಷ ನಾಸರ್, ಕುಂಟಂಗೇ ರಡ್ಕದ ಮನ್ಸೂರ್ ಸಹಿತ ೫೦ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.  ಒಂದು ತಿಂಗಳ ಹಿಂದೆ ಕೊಡ್ಯಮ್ಮೆಯಲ್ಲಿ ಪಕ್ಷದ ಕಾರ್ಯಕರ್ತನಾದ ಸೈನುದ್ದೀನ್ ರನ್ನು  ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದಿರುವುದನ್ನು ಪ್ರತಿಭಟಿಸಿ ಎಸ್‌ಡಿಪಿಐ ಪೊಲೀಸ್ ಠಾಣೆಗೆ ಮಾರ್ಚ್ ನಡೆಸಿತ್ತು.

NO COMMENTS

LEAVE A REPLY