ನೋಟಕೂಲಿ ರಾಜ್ಯದಲ್ಲಿ ಬೇಡ-ಹೈಕೋರ್ಟ್

0
51

 

ಕೊಚ್ಚಿ: ನೋಟಕೂಲಿ(ನೋಕ್ ಕೂಲಿ) ಎಂಬ ಶಬ್ದವು  ರಾಜ್ಯದಲ್ಲಿ ಉಂಟಾಗಬಾರದು ಎಂದು ಹೈಕೋರ್ಟ್ ಹೇಳಿದೆ. ಪ್ರವಾಸೋ ದ್ಯಮ ಹಾಗೂ ಕೈಗಾರಿಕೆ ಆರಂಭಿಸುವ ರಾಜ್ಯವಾಗಿ ಕೇರಳವು ಬದಲಾಯಿ ಸಲು ನೋಟಕೂಲಿ ಇರ ಬಾರದು ಎಂದು ಹೈಕೋರ್ಟ್ ನ್ಯಾಯಾಧೀಶ ದೇವನ್ ರಾಮ ಚಂದ್ರನ್ ಹೇಳಿದ್ದಾರೆ.

NO COMMENTS

LEAVE A REPLY