ಕೊಚ್ಚಿ: ತೃಪುಣಿತ್ತುರದಲ್ಲಿ ಅಂಗಡಿಗೆ ಬೆಂಕಿ ತಗಲಿ ಓರ್ವ ಮೃತಪಟ್ಟ ಘಟನೆ ಸಂಭವಿಸಿದೆ. ಇಲ್ಲಿನ ಪೇಟ ಎಂಬಲ್ಲಿರುವ ಪೀಠೋಪಕರಣ ಅಂಗಡಿಯಲ್ಲಿ ಅನಾಹುತವುಂಟಾಗಿದೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಇಂದು ಬೆಳಿಗ್ಗೆ ದುರ್ಘಟನೆ ಸಂಭವಿಸಿದ್ದು, ದೀರ್ಘ ಪ್ರಯತ್ನದ ಬಳಿಕ ಬೆಂಕಿ ನಂದಿಸಲಾಯಿತು.
Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225