ರಸ್ತೆ ಬದಿ ತ್ಯಾಜ್ಯ ಉಪೇಕ್ಷೆ ಯತ್ನ ತಡೆದ ಯುವಕನಿಗೆ ಹಲ್ಲೆ: ಸೆರೆ

0
26

ಬಂದ್ಯೋಡು: ಇಲ್ಲಿನ ಪೇಟೆಯಲ್ಲಿ ಹಾಡಹಗಲು ತ್ಯಾಜ್ಯ ಉಪೇಕ್ಷಿಸುತ್ತಿದ್ದ ವೇಳೆ ಪ್ರಶ್ನಿಸಿದ ತ್ಯಾಜ್ಯ ನಿಕ್ಷೇಪ ವಿರುದ್ಧ ತಂಡದ ಸದಸ್ಯನಿಗೆ ಹಲ್ಲೆ ನಡೆಸಲಾಗಿದೆ. ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ತ್ಯಾಜ್ಯ ವನ್ನು ರಸ್ತೆ ಬದಿ ಉಪೇಕ್ಷಿಸುವ ಈ ಪ್ರದೇಶದಲ್ಲಿ ಇದರ ವಿರುದ್ಧ ಜನರು ರೂಪೀಕರಿಸಿದ ಸ್ಕ್ವಾಡ್‌ನ ಸದಸ್ಯನಾದ ಹಾಶಿಂ (೨೧)ನಿಗೆ ಬಂದ್ಯೋಡು ಅಡ್ಕ ನಿವಾಸಿ ಸಲೀಂ ಹಲ್ಲೆ ನಡೆಸಿದ್ದಾನೆ. ಪ್ರಕರಣದಲ್ಲಿ ಸಲೀಂನನ್ನು ಕುಂಬಳೆ ಎಸ್.ಐ ಕೆ. ಅನೀಶ್ ಬಂಧಿಸಿದರು.

NO COMMENTS

LEAVE A REPLY