ಮಟ್ಕಾ: ಇಬ್ಬರ ಸೆರೆ

0
26

ಪೆರ್ಲ: ಇಲ್ಲಿನ ಪೇಟೆಯಲ್ಲಿ ಮಟ್ಕಾದಲ್ಲಿ ನಿರತರಾಗಿದ್ದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಪಳ್ಳಕಾನ ನಿವಾಸಿ ಉದಯ ಕುಮಾರ್, ಉಕ್ಕಿನಡ್ಕ ನಿವಾಸಿ ಕೃಷ್ಣ ಕುಮಾರ್ ಬಂಧಿತರು. ಇವರ ಕೈಯಿಂದ ಆಟಕ್ಕೆ ಬಳಸಿದ ೮೬೦ ರೂ. ವಶಪಡಿಸಲಾಗಿದೆ.

 

NO COMMENTS

LEAVE A REPLY