ತಿರುಗೇಟು ನೀಡಿದ ಯೋಧರು: ಮೂವರು ಉಗ್ರರ ಹತ್ಯೆ

0
61

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಆಕ್ರಮಣಕ್ಕೆ ತಿರುಗೇಟು ನೀಡಿದ ಭಾರತೀಯ ಸೇನೆ ಮೂವರು  ಉಗ್ರರನ್ನು ಹತ್ಯೆಗೈದಿದೆ.

ಲಷ್ಕರ್ ಕಮಾಂಡರ್ ಮುಕ್ತಾರ್ ಶಾ ಸಹಿತ ಮೂವರನ್ನು ಹತ್ಯಗೈಯ್ಯಲಾಗಿದೆ. ನಿನ್ನೆ ರಾತ್ರಿ   ಶೋಪಿಯಾನ್‌ನಲ್ಲಿ ಭಾರತೀಯ ಸೇನೆ ಕಾರ್ಯನಿರತವಾಗಿ ಮೂವರು ಉಗ್ರರನ್ನು ಹತ್ಯೆಗೈಯ್ಯು ವಲ್ಲಿ ಯಶಸ್ವಿಯಾಗಿದೆ.    ಪೂಂಚ್ ಜಿಲ್ಲೆಯಲ್ಲಿ ಉಗ್ರರು ನಿನ್ನೆ ನಡೆಸಿದ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದಾರೆ. ಮೃತ ಯೋಧರಲ್ಲಿ ಕೇರಳದ ಕೊಟ್ಟಾರಕ್ಕರ ಕುಡವಟ್ಟೂರು ನಿವಾಸಿ  ಹರಿಕುಮಾರ್ ಎಂಬವರ ಪುತ್ರ ಎಚ್. ವೈಶಾಖ್ (೨೪) ಎಂಬವರು ಒಳಗೊಂಡಿದ್ದಾರೆ.

NO COMMENTS

LEAVE A REPLY