ಕಾನೂನು ಉಲ್ಲಂಘನೆ: ಬೈಕ್ ಸವಾರ ಸೆರೆ

0
71

ಕುಂಬಳೆ: ಹೆಲ್ಮೆಟ್, ಮಾಸ್ಕ್ ಧರಿಸದೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ಅಪರಿಮಿತ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೇಳದ ಪ್ರವೀಣ್ ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY