ಬಿವರೇಜಸ್ ಮುಂದೆ ಮದ್ಯ ಸೇವಿಸಿದ ಮೂವರ ಸೆರೆ

0
77

ಸೀತಾಂಗೋಳಿ: ಬಿವರೇಜಸ್ ನಿಂದ ಮದ್ಯ ಖರೀದಿಸಿ ಅಲ್ಲಿಯೇ ಅದನ್ನು ಸೇವಿಸುತ್ತಿದ್ದ ಮೂರು ಮಂದಿಯನ್ನು ಕುಂಬಳೆ ಎಸ್.ಐ. ವಿ.ಕೆ. ಅನೀಶ್ ಬಂಧಿಸಿದ್ದಾರೆ. ನೀರ್ಚಾಲ್‌ನ ಉದಯಕುಮಾರ್, ಬೇಳ ಅಕ್ಷಯ್, ಜಯರಾಂ ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY