ಆರ್.ಎಸ್.ಎಸ್ ಕಾರ್ಯಕರ್ತ ನಿಧನ

0
72

ಎಡನೀರು: ಐಲುಕುಂಜೆ ನಿವಾಸಿ, ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ವಸಂತ ಆಚಾರ್ಯ (೫೯) ನಿಧನಹೊಂದಿದರು. ಬಿಜೆಪಿ ಹಾಗೂ ಸಂಘ ಪರಿವಾರ ಕಾರ್ಯಕರ್ತರಾಗಿದ್ದರು.  ಹೃದಯ ಸಂಬಂಧ ಅಸೌಖ್ಯದ ಹಿನ್ನೆಲೆಯಲ್ಲಿ ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿ ಸಲಾಗಿತ್ತು. ಈ ವೇಳೆ ಇವರಿಗೆ ಕೋವಿಡ್ ದೃಢೀಕರಿಸಲಾಗಿತ್ತೆನ್ನ ಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ನಿಧನ ಸಂಭವಿಸಿದೆ.

ಅಕ್ಕಸಾಲಿಗ ವೃತ್ತಿ ನಿರ್ವಹಿ ಸುತ್ತಿದ್ದ ಇವರು ನಾರಂಪಾ ಡಿಯಲ್ಲಿ ಬ್ಯಾಂಕೊಂದರಲ್ಲಿ ಸರಾಫರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು.

ಮೃತರು ಪತ್ನಿ ಅನುರಾಧ, ಮಕ್ಕಳಾದ ಶರಣ್ಯ, ದೀಕ್ಷಿತ, ವರ್ಷಿತಾ, ಅಳಿಯ ವಿವೇಕ್ ಆಚಾರ್ಯ ಪರ್ಪುಂಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರ ಎಡನೀರು ಘಟಕ ಸಂತಾಪ ಸೂಚಿಸಿದೆ.

NO COMMENTS

LEAVE A REPLY