ಬಿಜೆಪಿ ನೇತಾರ ದಿ| ಉಮಾನಾಥ ರಾವ್‌ರ ಪತ್ನಿ ನಿಧನ

0
88

ಹೊಸದುರ್ಗ: ಬಿಜೆಪಿಯ ಹಿರಿಯ ನೇತಾರರಾಗಿದ್ದ ದಿ| ಎಂ. ಉಮಾನಾಥ ರಾವ್‌ರ ಪತ್ನಿ ಎಂ. ಸುಶೀಲ ಯು. ರಾವ್ (೮೦) ನಿಧನ ರಾದರು. ಅವರು ಕಾಞಂಗಾಡ್ ನೆಲ್ಲಿಕ್ಕಾಡ್, ಅಪ್ಪಾಡಿ ವಳಪ್ಪಿಲ್ ವಸತಿಯಲ್ಲಿ ನಿನ್ನೆ ಮುಂಜಾನೆ ಕೊನೆಯುಸಿರೆಳೆದರು.

ಮೃತರು ಮಕ್ಕಳಾದ ಅನಿಲ್ ಕುಮಾರ್ (ಬೆಂಗಳೂರಿನಲ್ಲಿ ವ್ಯಾಪಾರಿ), ಪ್ರಸನ್ನ ಕುಮಾರಿ (ಅಧ್ಯಾಪಿಕೆ), ರಾಜೇಶ್ವರಿ ರಾವ್ (ಕಾಸರಗೋಡು ಟೌನ್ ಕೋಪರೇ ಟಿವ್ ಬ್ಯಾಂಕ್ ಕಾಞಂಗಾಡ್ ಶಾಖೆಯ ಮೆನೇಜರ್), ಅಳಿಯಂ ದಿರು ಹಾಗೂ ಸೊಸೆಯಂದಿರಾದ ಕವಿತ, ದಾಮೋದರ, ಸುಧ, ಜಯಲಕ್ಷ್ಮಿ ಕಮಲಾಕ್ಷ ಪ್ರಭು (ಕಾಸರಗೋಡಿನಲ್ಲಿ ವ್ಯಾಪಾರಿ), ಸಹೋದರ ಸಹೋದರಿಯರಾದ ಸುನೀತಿ (ಮುಂಬೈ), ಭಾರತಿ, ಮುಕ್ತ, ಶೋಭ, ಶ್ರೀವಳ್ಳಿ, ಆಶಾ (ಬೆಂU ಳೂರು), ಜ್ಯೋತಿ, ನಾಮದೇವ, ಸುದರ್ಶನ ಎಂಬಿವರನ್ನು ಅದಲಿದ್ದಾರೆ. ಇವರ ಓರ್ವ ಪುತ್ರ ಪಾಂಡುರಂಗ ರಾವ್ ಈ ಹಿಂದೆಯೇ ನಿಧನರಾಗಿದ್ದಾರೆ.

NO COMMENTS

LEAVE A REPLY