ಕಬಡ್ಡಿ ತಾರೆ ಆತ್ಮಹತ್ಯೆ

0
87

ಕಾಸರಗೋಡು: ಕಬಡ್ಡಿ ಆಟಗಾರನ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅರಮಂಗಾನ ಮೊಟ್ಟ ನಿವಾಸಿ ಶಶಿ ಯವರ ಪುತ್ರ ಸತೀಶ್ (೩೩)ರ ಮೃತದೇಹ ನಿನ್ನೆ ಸಂಜೆ ಮನೆಯೊಳಗೆ ಕಂಡುಬಂದಿದೆ. ಮೃತರು ಆತ್ಮಹತ್ಯೆಗೈದಿರ ಬೇಕೆಂದು ಸಂಶಯಿಸ ಲಾಗಿದೆ. ಇವರು ಅವಿವಾಹಿತರಾಗಿದ್ದಾರೆ. ತಾಯಿ ಶಾರದಾ, ಸಹೋದರಿ ಸೌಮ್ಯ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY