ಜಮ್ಮು: ಓರ್ವ ಉಗ್ರನ ಹತ್ಯೆ

0
90

ಶ್ರೀನಗರ:  ಜಮ್ಮು-ಕಾಶ್ಮೀರದಲ್ಲಿ ಸೇನೆ ಹಾಗೂ ಉಗ್ರರ ಮಧ್ಯೆ ಘರ್ಷಣೆ ಮುಂದುವರಿದಿದೆ. ಇಲ್ಲಿನ  ಪಾಂ ಪೋರ್ ವಲಯದಲ್ಲಿ ಉಗ್ರರು ಅವಿತು ಕೊಂಡಿದ್ದಾರೆನ್ನ ಲಾಗಿದೆ. ಈ ಪ್ರದೇಶ ವನ್ನು  ಸೇನೆ ಸುತ್ತುವರಿದಿದೆ. ಓರ್ವ ಉಗ್ರ ನನ್ನು ಹತ್ಯೆಗೈದಿರುವುದಾಗಿ ತಿಳಿದುಬಂದಿದೆ.

NO COMMENTS

LEAVE A REPLY