ಆಟೋ ರಿಕ್ಷಾ ಚಾಲಕ ನಿಧನ

0
45

ಉಪ್ಪಳ: ಮಂಗಲ್ಪಾಡಿ ಪಂಜ ನಿವಾಸಿ ಹಿರಿಯ ಆಟೋ ರಿಕ್ಷಾ ಚಾಲಕ ಕೆ.ಪಿ. ಜಯಂತ (೭೪) ನಿಧನ ಹೊಂದಿರು. ನಿನ್ನೆ ಬೆಳಿಗ್ಗೆ ಇವರಿಗೆ ಮನೆಯಲ್ಲಿ ಹೃದಯಾ ಘಾತ ಉಂಟಾಗಿದ್ದು, ಕಾಸರಗೋ ಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಅಲ್ಪ ಹೊತ್ತಿನಲ್ಲಿ ನಿಧನ ಹೊಂದಿದರು. ಕಳೆದ ೪೦ ವರ್ಷಗಳಿಂದ ಉಪ್ಪಳದಲ್ಲಿ ಆಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿ ದ್ದರು. ಮೃತರು ಮಕ್ಕಳಾದ ಶೈಲಜಾ, ಚೇತನಾ, ಸುಚಿತ್ರ, ಇಬ್ಬರು ಅಳಿಯಂದಿರು, ಸಹೋದರ ಸಹೋದರಿಯರಾದ ಧರ್ಮರಾಜ, ವಿಜಯ, ಯಶೋಧ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಸುಗಂಧಿ ಈ ಹಿಂದೆ ನಿಧನ ಹೊಂದಿದ್ದಾರೆ.

NO COMMENTS

LEAVE A REPLY