ಸ್ಮಾರ್ಟ್ ವಿಲ್ಲೇಜ್ ಕಚೇರಿ ಸಚಿವರಿಂದ ಉದ್ಘಾಟನೆ

0
26

ಕಾಸರಗೋಡು: ಜಿಲ್ಲೆಯಲ್ಲಿ ನಾಲ್ಕು ಗ್ರಾಮ ಕಚೇರಿಗಳನ್ನು ಆಧುನಿಕ ರೀತಿಯಲ್ಲಿ ನಿರ್ಮಿಸ ಲಾಗಿದ್ದು, ಅದರ ಉದ್ಘಾಟನೆ ಇಂದು ಕಂದಾಯ ಸಚಿವ ಕೆ. ರಾಜನ್ ನೆರವೇರಿಸುವರು. ಬೆಳಿಗ್ಗೆ ಕುಂಬ್ಡಾಜೆ ಗ್ರಾಮ ಕಚೇರಿಯನ್ನು ಅವರು ಉದ್ಘಾಟಿಸಿದರು. ಮಧ್ಯಾಹ್ನ ಪುಲ್ಲೂರು, ಸಂಜೆ ಪರಪ್ಪ, ವೆಸ್ಟ್ ಎಳೇರಿ ಕಚೇರಿಗಳನ್ನು ಅವರು ಉದ್ಘಾಟಿಸುವರು. ತಲಾ ೯೪ ಲಕ್ಷ ರೂ.ಗಳನ್ನು ವೆಚ್ಚಮಾಡಿ ಗ್ರಾಮ ಕಚೇ ರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

NO COMMENTS

LEAVE A REPLY