೧೫ರ ಬಾಲಕಿಗೆ ಕಿರುಕುಳ: ಆರೋಪಿ ಸೆರೆ

0
36

 

ಬಂದ್ಯೋಡು: ಭಿನ್ನಕೋಮಿನ ೧೫ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ ಯುವಕ ನನ್ನು ಪೊಲೀಸರು ಬಂಧಿಸಿದ್ದಾರೆ.

ಬೇಕೂರು ಹಿರಣ್ಯಪದವಿನ ಆಶಿಕ್ (೨೨) ಎಂಬಾತನನ್ನು ಕುಂಬಳೆ ಇನ್ಸ್‌ಪೆಕ್ಟರ್ ಕೆ. ಪ್ರಮೋದ್, ಎಸ್.ಐ. ವಿ.ಕೆ. ಅನೀಶ್ ಎಂಬಿವರು ಸೇರಿ ನಿನ್ನೆ ರಾತ್ರಿ ಬಂಧಿಸಿದ್ದಾರೆ. ಆರೋಪಿ ಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದು ವಾರ ಹಿಂದೆ ಕಿರುಕುಳ ಘಟನೆ ನಡೆದಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY