ನಿವೃತ್ತ ಮುಖ್ಯೋಪಾಧ್ಯಾಯ ನಿಧನ

0
40

ಬೆಳ್ಳೂರು: ಕಿನ್ನಿಂಗಾರು ಸುಂಕದಕಟ್ಟೆ  ನಿವಾಸಿ  ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ    (೮೨) ನಿಧನ ಹೊಂದಿ ದರು.  ಅಲ್ಪ ಕಾಲದಿಂದ ಅಸೌಖ್ಯ ದಿಂದಿದ್ದ ಅವರನ್ನು  ನಿನ್ನೆ ಬೆಳಿಗ್ಗೆ  ಕಾಸರಗೋಡು ಆಸ್ಪತ್ರೆಗೆ ದಾಖಲಿ ಸಿದ್ದು, ಈ ವೇಳೆ ಅವರು ಮೃತಪ ಟ್ಟರು. ಬಾಲಕೃಷ್ಣ ಮಾಸ್ತರ್ ನೆಟ್ಟಣಿಗೆ, ಪನಯಾಲ ಎಂಬೀ ಶಾಲೆಗಳಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾ ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಮೃತರು ಪತ್ನಿ ಲಕ್ಷ್ಮೀ, ಮಕ್ಕ ಳಾದ  ರತ್ನ,ಲೀಲ, ಮುರಳೀಧರ, ಕರುಣಾಕರ, ಅಳಿಯ ಸುವರ್ಣ ಮಾಸ್ತರ್, ಸೊಸೆಯಂದಿರಾದ ಜಯಂತಿ, ಯಶಸ್ವಿನಿ ಹಾಗೂ ಅಪಾರ ಬಂಧು- ಮಿತ್ರರನ್ನು ಅಗಲಿದ್ದಾರೆ.  ಇವರ ಓರ್ವ ಅಳಿಯ ಸೀತಾರಾಮ ಈ ಹಿಂದೆಯೇ ನಿಧನರಾಗಿದ್ದಾರೆ.

NO COMMENTS

LEAVE A REPLY