ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಬೆಂಕಿ

0
301

ಕಾಸರಗೋಡು: ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಇಂದು ಬೆಂಕಿ ಬಿದ್ದಿದ್ದು, ಅಗ್ನಿಶಾಮಕದಳ ತಲುಪಿ ನಂದಿಸಿದೆ. ಒಣಗಿದ ಹುಲ್ಲಿಗೆ ಬೆಂಕಿ ಹಿಡಿದಿರುವುದಾಗಿ ಅಂದಾಜಿ ಲಾಗಿದೆ. ಸಿಗರೇಟ್ ಸೇದಿ ಎಸೆದ ಪರಿಣಾಮವಾಗಿ ಬೆಂಕಿ ಹಿಡಿದಿರಬಹುದೆಂದು ಶಂಕಿಸಲಾಗಿದೆ.

NO COMMENTS

LEAVE A REPLY