ಚಿನ್ನಾಭರಣ ವ್ಯಾಪಾರಿ ಚಾಲಕನ ದರೋಡೆ: ಪೊಲೀಸ್ ಕಸ್ಟಡಿಗೆ ಲಭಿಸಿದ ಆರೋಪಿ ವಯನಾಡಿಗೆ

0
224

ಕಾಸರಗೋಡು: ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿನ್ನ ವ್ಯಾಪಾರಿಯ ಕಾರಿನ ಚಾಲಕನನ್ನು ಅಪಹರಿಸಿ ಒಂದೂವರೆ ಕೋಟಿ ರೂ. ಲಪಟಾಯಿಸಿದ ಪ್ರಕರಣದ ಆರೋಪಿ ಸುಜಿತ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದು ಪೊಲೀಸರು ಹೆಚ್ಚಿನ ತನಿಖೆಗಾಗಿ ವಯನಾಡಿಗೆ ಕರೆದೊಯ್ದಿದ್ದಾರೆ.

NO COMMENTS

LEAVE A REPLY