ಕೆ ರೈಲ್: ಕೊಲ್ಲಂನಲ್ಲಿ ಪ್ರತಿಭಟನೆ

0
231

ಕೊಲ್ಲಂ: ಕೆ ರೈಲ್ ಯೋಜನೆ ವಿರುದ್ಧ ಪ್ರತಿಭಟನೆ ಮುಂದುವರಿಯುತ್ತಿದ್ದು ಕೊಲ್ಲಂನಲ್ಲಿ ಮಹಿಳೆಯರ ಸಹಿತ ನಾಗರಿಕರು  ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಕಲ್ಲು ಹಾಕಲು ಅಧಿಕಾರಿಗಳು ಬರುತ್ತಾರೆ ಎಂಬ ಮಾಹಿತಿ ಮೇರೆಗೆ ಸ್ಥಳೀಯರು ಪ್ರತಿಭಟನೆಗೆ ಸಜ್ಜಾಗಿದ್ದರು. ಗ್ಯಾಸ್ ಸಿಲಿಂಡರ್ ಹಿಡಿದು ಆತ್ಮಹತ್ಯೆಗೈಯ್ಯಲು ಸಿದ್ಧರಾಗಿ ಪತಿ-ಪತ್ನಿ ಕೂಡಾ ಅಲ್ಲಿ ನಿಂತಿದ್ದರು.

NO COMMENTS

LEAVE A REPLY