ಕಾಡಾನೆ ಆಕ್ರಮಣ: ವೃದ್ಧ ಸಾವು

0
207

ಇಡುಕ್ಕಿ: ಮುಂಜಾನೆ ಹೊತ್ತಿನಲ್ಲಿ ವಾಯುವಿಹಾರಕ್ಕೆ ತೆರಳಿದ ವೃದ್ಧ ಕಾಡಾನೆ ಆಕ್ರಮಣದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಇಡುಕ್ಕಿ ಚಿನ್ನಕ್ಕನಾಲ್ ಎಂಬಲ್ಲಿ ಘಟನೆ ನಡೆದಿದ್ದು, ಸೂರ್ಯನೆಲ್ಲಿ ನಿವಾಸಿ ಬಾಬು (೬೦) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

NO COMMENTS

LEAVE A REPLY