ಮಹಿಳೆ ಕುಸಿದುಬಿದ್ದು ಮೃತ್ಯು

0
499

ಪೆರ್ಲ: ಎಣ್ಮಕಜೆ ಕಲ್ಲ ರೋಡಿ ನಿವಾ ಸಿ ಫ್ರಾನ್ಸಿಲ್ ಡಿ ಅಲ್ಮೇಡಾರ ಪತ್ನಿ ತೆರೆಸಾ ಡಿ ಸೋಜಾ (೬೫) ನಿಧನಹೊಂದಿ ದರು. ನಿನ್ನೆ ಬೆಳಿಗ್ಗೆ ಇವರು ಮನೆ ಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕೊಂಡೊ ಯ್ದರೂ ಜೀವ ರಕ್ಷಿಸಲಾಗಲಿಲ್ಲ.  ಮೃತರು ಮಕ್ಕಳಾ ದ ಜೆರಾಲ್ಡ್ ಡಿ’ಸೋಜಾ, ಸಂ ತೋಷ್ ಡಿ’ ಸೋಜಾ, ಲವೀನಾ, ಅಳಿಯ-ಸೊಸೆಯಂದಿರಾದ ವಿಜಯನ್,  ನಗ್ರೇಟ್, ಅನುಷ, ದಿವ್ಯಾ, ಸವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY