ವೃದ್ಧನಾಪತ್ತೆ

0
29

ಕಾಸರಗೋಡು: ಆಲಂಪಾಡಿ ಪಡಿಂಞಾರ್ ಮೂಲೆ ನಿವಾಸಿ ಕುಂಞಾಲಿ (೭೦) ಎಂಬ ವರು ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಈ ತಿಂಗಳ ೧ರಂದು ಬೆಳಿಗ್ಗೆ ೧೦ ಗಂಟೆಗೆ ಕಾಸರಗೋಡು ಪೇಟೆಗೆಂದು ತೆರಳಿದ ಇವರು ಮರಳಿ ಮನೆಗೆ ತಲುಪಿಲ್ಲವೆಂದು ತಿಳಿಸಲಾಗಿದೆ. ಈ ಬಗ್ಗೆ ಇವರ ಪುತ್ರ ಅಬ್ಬಾಸ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY