ಮಧ್ಯವಯಸ್ಕ ನಿಧನ

0
296

ಚಿಗುರು ಪಾದೆ: ಅಡ್ಡಂತ್ರ ಕಾಡು ನಿವಾಸಿ ಬಾಬು (೫೫) ಹೃದಯಾ ಘಾತದಿಂದ ನಿಧನರಾದರು. ದಿ| ಚೋಮು-ದಿ| ಬಳ್ಳು ದಂಪತಿಯ ಪುತ್ರನಾದ ಬಾಬು ಬೀಡಿ ಬ್ರಾಂಚ್‌ನಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದು  ಬೀಡಿಬಾಬು ಎಂದು ಕರೆಸಲ್ಪಡುತ್ತಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದರು. 

ಮೃತರು ಪತ್ನಿ ರೋಹಿಣಿ, ಮಕ್ಕಳಾದ ಅನುಪ್ರಭ, ಅನನ್ಯ, ಸಹೋದರ-ಸಹೋದರಿಯರಾದ ರಾಮ, ಕುಸುಮ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

NO COMMENTS

LEAVE A REPLY