ಕಾರು ಹಾನಿಹೊಳಿಸಿದ ಪ್ರಕರಣದಲ್ಲಿ ಮೂರು ಮಂದಿ ಸೆg

0
202

ಬದಿಯಡ್ಕ: ಕಾರು ಹಾನಿಗೊ ಳಿಸಿದ ಪ್ರಕರಣದಲ್ಲಿ ಮೂರು ಮಂದಿ ಯನ್ನು ಸೆರೆಹಿಡಿಯ ಲಾಗಿದೆ. ನೆಲ್ಲಿಕಟ್ಟೆಯ ಮುಹಮ್ಮದ್ ಆಸಿಫ್ (೨೨), ಎಡನೀರಿನ ಶಹದ್ (೧೯), ನೆಕ್ರಾಜೆಯ ನಿಜಾಮುದ್ದೀನ್ (೧೮) ಎಂಬಿವರನ್ನು ಬದಿಯಡ್ಕ ಪೊಲೀಸರು ಸೆರೆಹಿಡಿದಿದ್ದಾರೆ.

ಪೈಕದ ಸುಬೈರ್‌ದಾರಿಮಿ ಎಂಬವರ ಕಾರನ್ನು  ಈತಿಂಗಳ ೩ರಂದು ರಾತ್ರಿ ಹಾನಿಗೊಳಿಸ ಲಾಗಿದೆ. ಪೈಕ ಜುಮಾ ಮಸೀದಿ ಸಮೀಪವಿ ರುವ ಮದ್ರಸಾ ಕಟ್ಟಡದಲ್ಲಿ ನಿಲುಗ ಡೆಗೊಳಿಸಿದ ಕಾರನ್ನು ಹಾನಿಗೊಳಿ ಸಲಾಗಿತ್ತೆಂದು ದೂರಲಾಗಿದೆ.

NO COMMENTS

LEAVE A REPLY