ಜ್ವರ ಬಾಧಿಸಿ ವೃದ್ಧ ಮೃತ್ಯು

0
235

ಅಡೂರು: ಪಳ್ಳಂಜಿ ವೆಳ್ಳರಿಕ್ಕಯ ನಿವಾಸಿ ಪುತ್ತೆರಿಯನ್ (೬೦) ಎಂಬವರು ಜ್ವರಬಾಧಿಸಿ ಮೃತಪಟ್ಟರು. ಜ್ವರ ಬಾಧಿತರಾದ ಇವರು ನಿನ್ನೆ ಬೆಳಿಗ್ಗೆ ಅಡೂರಿಗೆ ತೆರಳಿ ಔಷಧಿ ಪಡೆದಿದ್ದರೆನ್ನಲಾಗಿದೆ. ರಾತ್ರಿವೇಳೆ ಜ್ವರ ಉಲ್ಭಣಗೊಂಡು ಮೃತಪಟ್ಟರು. ಮೃತರು ಪತ್ನಿ ತಾಂಜಿ, ಪುತ್ರಿ ಸರಸ್ವತಿ ಮೊದಲಾದವರನ್ನು ಅಗಲಿದ್ದಾರೆ.

NO COMMENTS

LEAVE A REPLY