ಮೀನು ಲಾರಿ ಮಗುಚಿ ಇಬ್ಬರು ಜಖಂ

0
192

ಕಾಸರಗೋಡು: ಮೊಗ್ರಾಲ್ ಪುತ್ತೂರು ಚೌಕಿ ಬಳಿ ಕಲ್ಲಂಗೈ ಯಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ಮೀನು ಹೇರಿಕೊಂಡು ಹೋಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಚಾಲಕ ಮತ್ತು ಕ್ಲೀನರ್ ಸಣ್ಣ ಪುಟ್ಟ ಗಾಯಗೊಂಡಿ ದ್ದಾರೆ. ಲಾರಿಯಲ್ಲಿದ್ದ ಮೀನುಗಳೆಲ್ಲ ರಸ್ತೆ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಭಾರೀ ನಷ್ಟ ಉಂಟಾಗಿದೆ. ಬಿದ್ದ ಮೀನುಗಳನ್ನು ಹಲವರು ಸಂಗ್ರಹಿಸಿ ಮನೆಗೆ ಸಾಗಿಸಿದ್ದಾರೆ.

NO COMMENTS

LEAVE A REPLY