ರಬ್ಬರ್ ಶೀಟ್ ಬೆಂಕಿಗಾಹುತಿ

0
77

 ಬದಿಯಡ್ಕ: ರಬ್ಬರ್ ಸಂಗ್ರಹ ಕೇಂದ್ರ ಬೆಂಕಿಗಾಹುತಿಯಾಗಿ ಅಪಾರ ನಷ್ಟ ಸಂಭವಿಸಿದೆ. ವಿದ್ಯಾಗಿರಿ ಮುನಿಯೂರಿನ ಕೃಷ್ಣನ್ ನಾಯರ್‌ರ ಮನೆ ಬಳಿ ಬೆಂಕಿ ದುರ್ಘಟನೆ ಸಂಭವಿಸಿದ್ದು ಇದರಿಂದ ೨೦೦ ರಬ್ಬರ್ ಶೀಟ್‌ಗಳು ಉರಿದು ನಾಶ ಗೊಂಡಿದೆ. ಶೀಟ್‌ಗಳನ್ನು ಹೊಗೆ ತಾಗಲೆಂದು ಇರಿಸಿದಾಗ ಬೆಂಕಿ ಹತ್ತಿಕೊಂಡಿರುವುದಾಗಿ ಹೇಳಲಾಗುತ್ತಿದೆ.

NO COMMENTS

LEAVE A REPLY