ಉಂರ ನಿರ್ವಹಿಸಿ ಹಿಂತಿರುಗುತ್ತಿದ್ದ ಪೈಕ ನಿವಾಸಿ ಮಸ್ಕತ್ನಲ್ಲಿ ನಿಧನ

0
147

ಪೈಕ: ಇಲ್ಲಿಗೆ ಸಮೀಪದ ಮಾಳಂಗೈ ನಿವಾಸಿ ಅಬ್ದುಲ್ ರಹಿಮಾನ್ (೬೮) ಮಸ್ಕತ್ ವಿಮಾನ ನಿಲ್ದಾಣದಲ್ಲಿ ನಿಧನರಾದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಕುಟುಂಬ ಸಹಿತ ಉಂರ ನಿರ್ವಹಿಸಿ ಹಿಂತಿರುಗುತ್ತಿದ್ದ ಮಧ್ಯೆ ಇವರು ನಿಧನಹೊಂದಿದ್ದಾರೆ. ಮೃತದೇಹವನ್ನು ಊರಿಗೆ ತರಲು ಸಿದ್ಧತೆ ನಡೆಸಲಾಗಿದೆ.  ಮೃತರು ಪತ್ನಿ ಉಮ್ಮಾಲಿಮ್ಮ, ಮಕ್ಕ ಳಾದ ಮುಹಮ್ಮದ್ ಕುಂಞಿ, ಅಬ್ದುಲ್ಲ, ಸುಲೈಮಾನ್, ಸುಬೈರ್, ಅಸ್ಮಾ, ಸುಬೈದಾ, ಅಳಿಯಂದಿರಾದ ಅಬ್ದುಲ್ ಖಾದರ್, ಮೊಯ್ದೀನ್, ಸೊಸೆಯಂದಿ ರಾದ ಹಾಜಿರಾ, ಸಬಾನಾ, ಸೆಬೀಬಾ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY